ಆಂಡ್ರೋಯ್ಡ್ ಗಾಗಿ ವೈಯಕ್ತಿಕ ಹಣಕಾಸು ವ್ಯವಸ್ಥಾಪಕ
ಬಳಸಲು ಸುಲಭ ಶ್ರೀಮಂತ ಕ್ರಿಯಾತ್ಮಕತೆ ಮುಕ್ತ ಸಂಪನ್ಮೂಲMy Expenses is free software, you can download its source code from mtotschnig/MyExpenses, inspect how it works, maybe learn from it, improve it, even redistribute it, provided you respect the licence.
Thank you for your interest in helping make My Expenses available in different languages. Currently My Expenses is translated to 34 languages (Arabic, Basque, Bulgarian, Catalan, Chinese (China), Chinese (Taiwan), Chinese (Hongkong), Croation, Czech, Danish, French, German, Greek, Hebrew, Hungarian, Italian, Japanese, Kannada, Khmer, Korean, Malay, Polish, Portuguese (Brazil), Portuguese (Portugal), Romanian, Russian, Sinhala, Spanish, Tamil, Telugu, Turkish, Ukrainian, Vietnamese) by close to 100 volunteers.
Translations are managed at Weblate, which provides a nice editor with very helpful productivity tools. If you want to start a translation into a new language, or help review or complete one of the existing ones, please register at Weblate and/or contact [email protected].
Translations are grouped into components depending on how they are referenced in the project's source code :
I am looking forward to collaborating with you on making My Expenses available in your language!
ದಯವಿಟ್ಟು ಮೈ ಎಕ್ಸಪೆನ್ಸಸ್ ಅನ್ನು ಅಪ್ಗ್ರೇಡ್ ಮಾಡುವ ಮೂಲಕ ಕೊಡುಗೆ ನೀಡಿ ಮತ್ತು ಈ ಕೆಳಗಿನ ವೈಶಿಷ್ಟ್ಯಗಳಿಗೆ ಅನಿಯಂತ್ರಿತ ಪ್ರವೇಶವನ್ನು ಪಡೆಯಿರಿ:
ಕೊಡುಗೆ ಕೀ ಒಂದು ಬಾರಿ ಪಾವತಿ |
ವಿಸ್ತೃತ ಕೀ ಒಂದು ಬಾರಿ ಪಾವತಿ |
ವೃತ್ತಿಪರ ಕೀ ಚಂದಾದಾರಿಕೆ |
|
---|---|---|---|
ಐದಕ್ಕಿಂತ ಹೆಚ್ಚು ಖಾತೆಗಳನ್ನು ರಚಿಸುವ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ | ✓ | ✓ | ✓ |
ಪೈ ಚಾರ್ಟ್ : ವಿವಿಧ ಅವಧಿಗಳಲ್ಲಿ (ವರ್ಷಗಳು, ತಿಂಗಳುಗಳು, ವಾರಗಳು, ದಿನಗಳು) ಪ್ರತಿ ವರ್ಗದ ವಹಿವಾಟಿನ ಸಂಖ್ಯಾಶಾಸ್ತ್ರೀಯ ವಿತರಣೆಯನ್ನು ದೃಶ್ಯೀಕರಿಸಿ | ✓ | ✓ | ✓ |
ವಹಿವಾಟು ಪಟ್ಟಿಯನ್ನು ಪಿಡಿಎಫ್ ಫೈಲ್ಗೆ ಮುದ್ರಿಸಿ | ✓ | ✓ | ✓ |
ಮರುಕಳಿಸುವ ವಹಿವಾಟುಗಳಿಗಾಗಿ ಮೂರಕ್ಕಿಂತ ಹೆಚ್ಚು ಯೋಜನೆಗಳನ್ನು ರಚಿಸುವ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ | ✓ | ✓ | ✓ |
ವಿಭಜಿತ ವಹಿವಾಟು : ಒಂದೇ ವಹಿವಾಟನ್ನು ಅನೇಕ ಭಾಗಗಳಾಗಿ ವಿಂಗಡಿಸಬಹುದು (ವಿಭಾಗಗಳು ಮತ್ತು ವರ್ಗಾವಣೆಗಳು) | ✓ | ✓ | ✓ |
ಜಾಹೀರಾತುಗಳಿಲ್ಲ | ✓ | ✓ | ✓ |
ಅತ್ಯಾಧುನಿಕ, ಗ್ರಾಹಕೀಯಗೊಳಿಸಬಹುದಾದ CSV ಆಮದು (ಸ್ಪ್ರೆಡ್ಶೀಟ್ ಅಪ್ಲಿಕೇಶನ್ಗಳು) | ✓ | ✓ | |
ಮೇಘ ಸಿಂಕ್ರೊನೈಸೇಶನ್ : ಡೇಟಾವನ್ನು ಅನೇಕ ಸಾಧನಗಳ ನಡುವೆ ಸಿಂಕ್ ಮಾಡಬಹುದು
F-Droid: Webdav, Dropbox |
✓ | ✓ | |
ಅನಿಯಮಿತ ಸಂಖ್ಯೆಯ ಟೆಂಪ್ಲೇಟ್ಗಳು ಮತ್ತು ವಿಭಜಿತ ವಹಿವಾಟಿನ ಯೋಜನೆಗಳು | ✓ | ||
2 ವ್ಯವಹಾರ ದಿನಗಳಲ್ಲಿ ಖಾತರಿಯ ಪ್ರತಿಕ್ರಿಯೆಯೊಂದಿಗೆ ಇಮೇಲ್ ಬೆಂಬಲ | ✓ | ||
ಅಭಿವೃದ್ಧಿ ಮಾರ್ಗಸೂಚಿಯಲ್ಲಿ ಮತದಾನ | ✓ | ||
ಇತಿಹಾಸ ಚಾರ್ಟ್ (ನಗದು ಹರಿವು) | ✓ | ||
ಬಜೆಟ್ : ನಿಮ್ಮ ಖರ್ಚನ್ನು ನೀವು ಪ್ರತಿ ವರ್ಗಕ್ಕೆ ನಿಗದಿಪಡಿಸಿದ ಮಿತಿಗಳಿಗೆ ದೈನಂದಿನ, ಸಾಪ್ತಾಹಿಕ, ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಹೋಲಿಕೆ ಮಾಡಿ. | ✓ | ||
ರಶೀದಿಗಳನ್ನು ಸ್ಕ್ಯಾನ್ ಮಾಡಿ : ಮೊತ್ತ, ದಿನಾಂಕ ಮತ್ತು ಪಾವತಿಸುವವರನ್ನು ಸ್ವಯಂಚಾಲಿತವಾಗಿ ಹೊರತೆಗೆಯಿರಿ | ✓ | ||
ವೆಬ್ ಬಳಕೆದಾರ ಇಂಟರ್ಫೇಸ್ | ✓ | ||
Unlimited depth of category tree | ✓ | ||
Download transactions from banks in Germany (FinTS) | ✓ |
With your support, My Expenses keeps growing in functionality, while being distributed ad free and Open Source.
Thank you for your payment. Your transaction has been completed, and a receipt for your purchase has been emailed to you. You may log into your account at www.paypal.com to view details of this transaction. In order to claim your key, open My Expenses on your Android device, go to the Settings screen and click on the "Request a key" entry.
ಈ ವೆಬ್ಸೈಟ್ನ ವಿಷಯಕ್ಕೆ ಮತ್ತು ಮೈ ಎಕ್ಸಪೆನ್ಸಸ್ ನ ಅಭಿವೃದ್ಧಿ, ನಿರ್ವಹಣೆ ಮತ್ತು ವಿತರಣೆಗೆ ಜವಾಬ್ದಾರಿ : Michael Totschnig
ಮೈ ಎಕ್ಸಪೆನ್ಸಸ್ ನಿಮ್ಮ ಸಾಧನದಲ್ಲಿ ಅದರ ಸ್ವಂತ ಡೇಟಾಬೇಸ್, SD ಕಾರ್ಡ್ನಲ್ಲಿನ ಸ್ವಂತ ಫೋಲ್ಡರ್ ಹೊರತುಪಡಿಸಿ ಯಾವುದೇ ಡೇಟಾವನ್ನು ಪ್ರವೇಶಿಸುವುದಿಲ್ಲ. ಭವಿಷ್ಯದ ಮತ್ತು ಪುನರಾವರ್ತಿತ ವಹಿವಾಟುಗಳಿಗಾಗಿ ನೀವು ಯೋಜನೆಗಳ ವೈಶಿಷ್ಟ್ಯವನ್ನು ಬಳಸಿದರೆ, ನೀವು ಕ್ಯಾಲೆಂಡರ್ ಅನ್ನು ನಿಯೋಜಿಸುತ್ತೀರಿ, ಅಲ್ಲಿ ಈ ಯೋಜನೆಗಳನ್ನು ಸಂಗ್ರಹಿಸಲಾಗುತ್ತದೆ.
ಮೈ ಎಕ್ಸಪೆನ್ಸಸ್ ಗೆ ಈ ಕೆಳಗಿನ ಅನುಮತಿಗಳು ಬೇಕಾಗುತ್ತವೆ :